Surprise Me!

Ambareesh : ಅಂಬರೀಷ್ ಜೊತೆಗಿನ ಸ್ನೇಹವನ್ನ ನೆನಪಿಸಿಕೊಂಡ ರಜಿನಿಕಾಂತ್ | Oneindia Kannada

2018-11-26 83 Dailymotion

Kannada Actor, Former Minister Ambareesh passes away in Bengaluru. Thalaiva Rajinikanth remembers his friendship with Ambareesh <br />ನಟ-ಮಾಜಿ ಸಚಿವ ಅಂಬರೀಶ್ (1952-2018) ಶನಿವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಶ್ವಾಸಕೋಶ ಸಮಸ್ಯೆ, ಉಸಿರಾಟ ಸಮಸ್ಯೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಯಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಅವರು ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಪತ್ನಿ ಸುಮಲತಾ, ಮಗ ಅಭಿಷೇಕ್ ನನ್ನು ಅಗಲಿದ್ದಾರೆ. ಅಂಬಿ ಸಾವಿಗೆ ಸಂತಾಪ ಸೂಚಿಸಿದ ಬಿ ಎಸ್ ವೈ ಮಗ ಬಿ ವೈ ವಿಜಯೇಂದ್ರ. ಅಂಬರೀಷ್ ಜೊತೆಗಿನ ಸ್ನೇಹವನ್ನ ನೆನಪಿಸಿಕೊಂಡ ರಜಿನಿಕಾಂತ್<br /><br />

Buy Now on CodeCanyon